DreamPirates > Lyrics > Jeeva Hoovagide Lyrics

Jeeva Hoovagide Lyrics

Author: DreamPirates

Jeeva Hoovagide Lyrics In Kannada ಜೀವ ಹೂವಾಗಿದೆ ಭಾವ ಜೇನಾಗಿದೆ
ಬಾಳು ಹಾಡಾಗಿದೆ, ನಿನ್ನ ಸೇರಿ ನಾನು
ಜೀವ ಹೂವಾಗಿದೆ ಭಾವ ಜೇನಾಗಿದೆ
ಬಾಳು ಹಾಡಾಗಿದೆ, ನಿನ್ನ ಸೇರಿ ನಾನು
ಜೀವ ಹೂವಾಗಿದೆ ಐ ಲವ್ ಯು ಸಂಜೆ ತಂಗಾಳಿ ತಂಪಾಗಿ ಬೀಸಿ
ಹೂವ ತಂಪನ್ನು ಹಾದೀಲ್ಲಿ ಹಾಸಿ
ತಂದಿದೆ ಹಿತವಾ

ನಮಗಾಗಿ ।೨।
ಜೋಡಿ ಬಾನಾಡಿ ಮೇಲೆ ಹಾರಾಡಿ
ತೇಲಾಡಿ ಹೊಲಾಡಿ ನಲಿವಂತೆ
ನಾವು ಆಡೋಣ ಇಂದೇಕೆ ಬಾ ಚಿಂತೆ ಜೀವ ಹೂವಾಗಿದೆ ಇನ್ನೂ ನಿನ್ನಾಸೆ ನನ್ನಾಸೆ ಒಂದೇ
ಎಂದೂ ನಾವಾಡೊ ಮಾತೆಲ್ಲ ಒಂದೇ
ಬಯಕೆಯು ಒಂದೇ, ಗುರಿ ಒಂದೇ ।೨।
ನಿನ್ನ ಚೆಲುವಿಂದ ನಿನ್ನ ಒಲವಿಂದ
ನನ್ನಲ್ಲಿ ನೀ ತಂದೆ ಆನಂದ
ಈ ಸಂತೋಷ ಸೌಭಾಗ್ಯ ನಿನ್ನಿಂದ ಜೀವ ಹೂವಾಗಿದೆ
ಭಾವ ಜೇನಾಗಿದೆ
ಬಾಳು ಹಾಡಾಗಿದೆ
ನಿನ್ನ ಸೇರಿ ನಾನು
ಜೀವ ಹೂವಾಗಿದೆ ಐ ಲವ್ ಯು Jeeva Hoovagide Lyrics In English Jeeva Hoovagide, Bhava jenagide baalu haadagide, ninna seri naanu Jeeva Hoovagide, Bhava jenagide
baalu haadagide, ninna seri naanu
jeeva Hoovagideeee Sanje thangali thampagi beesi
Hoova kampannu haadhige haasi
thandide hithava namagagi
thandide hithava namagagi
Nodi banaadi, mele haradi
theladi oladi nalivanthe
Naavu adona inneke ba chinthe
Jeeva Hoovagideee… Innu ninnase nannase onde
endu naavado mathella onde
bayakeyu onde guri onde
bayakeyu onde guri onde
ninna cheluvinda, ninna olavinda
nannali nee thande ananda
ee santhosha soubaghya ninninda Jeeva Hoovagide, Bhava jenagide baalu haadagide, ninna seri naanu
Jeeva Hoovagideeee… Tag : Lyrics

Relative Posts

×